ಯೋಗೇಶ್, ಅಭಿಮಾನಿಗಳಲ್ಲಿ 'ಲೂಸ್ ಮಾದ ಯೋಗೇಶ್' ಎಂದು ಹೆಸರುವಾಸಿ ಯಾಗಿರುವ ಒಬ್ಬ ಜನಪ್ರಿಯ ಕನ್ನಡ ಚಲನಚಿತ್ರ ನಟ. ಇವನು ಇನ್ನೊಬ್ಬ ಕನ್ನಡ ನಟ ದುನಿಯಾ ವಿಜಯ್ ಸಂಭಂದಿ. ಯೋಗೆಶನ ಮೊದಲ ಚಿತ್ರ 'ದುನಿಯಾ', ಇದರಲ್ಲಿ ಈತ 'ಲೂಸ್ ಮಾದ'ನ ಪತ್ರವನ್ನು ಅಭಿನಯಿಸಿದ್ದಾನೆ. ಈ ಪಾತ್ರ ಹಾಗು 'ದುನಿಯಾ' ಚಲನಚಿತ್ರ ಎರಡು ಬಹಳ ಪ್ರಸಿದ್ಧ ವಾಯಿತು ಇದರಿಂದ ವಿಜಯ್ ಹಾಗು ಯೋಗೇಶ್ ಇಬ್ಬರಿಗೂ ಕನ್ನಡ ಚಲನಚಿತ್ರೋದ್ಯಮಕ್ಕೆ ಖ್ಯಾತಿ ಸಿಕ್ಕಿತು. ಬೆಂಗಳೂರುನಲ್ಲಿರುವ ಚಲನಚಿತ್ರೋದ್ಯಮದ ಇಂದಿನ ಯುವ ನಾಯಕ ನಟರಲ್ಲಿ ಒಬ್ಬ . == ವೃತ್ತಿಜೀವನ == ಇವರು ನಾಯಕ ನಟನಾಗಿ ಮಾಡಿದ ಮೊಟ್ಟಮೊದಲ ಚಲನಚಿತ್ರ 'ನಂದ ಲೋವೆಸ್ ನಂದಿತ'. ನಂತರ 'ಅಂಬಾರಿ' ಬಿಡುಗಡೆಆಯಿತು == ಲಿಂಕ್‌ಗಳು: == ://..//ಯೋಗೇಶ್/25278 ://../668433/-----------ಯೋಗೇಶ್- == ಉಲ್ಲೇಖಗಳು ==